ಮಾನಸಿಕ ಆರೋಗ್ಯದ ಸವಾಲುಗಳು. Confronting India's Mental Health Challenges - a podcast by IVM Podcasts

from 2020-06-18T00:35:01

:: ::

ಮಾನಸಿಕ ಆರೋಗ್ಯ ವ್ಯಕ್ತಿಗತವಾದ ಸಮಸ್ಯೆಯೊಂದೇ ಅಲ್ಲ. ಸಮಾಜದ ಎಲ್ಲ ಅಂಗಗಳೂ - ಕುಟುಂಬಗಳು, ಸಮುದಾಯಗಳು, ಸ್ನೇಹಿತರು, ಸರ್ಕಾರಗಳು - ಇದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.

ಆಟೇ ರಂಜಿತಾ ಜೆಯೂರ್ಕೆರ್ ಮತ್ತು ಡಾ. ಸೌಮ್ಯ ಕೃಷ್ಣ ರವರು ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 69ನೇ ಕಂತಿನಲ್ಲಿ ಮರಳಿ ಬಂದಿದ್ದಾರೆ. ಇವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿಯವರ ಜೊತೆ ಭಾರತದಲ್ಲಿ ನಾವು ಈ ಸಮಸ್ಯೆಯನ್ನು ಹೇಗೆ ನಿರ್ವಹಿಸುತ್ತಿದ್ದೇವೆ ಮತ್ತು ಒಟ್ಟಾರೆ ವ್ಯವಸ್ಥೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ.

ರಂಜಿತಾ ಅವರು ವೈಟ್ ಸ್ವಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ಕಾರ್ಯಾಲಯದ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೇಲೆ. ಡಾ| ಸೌಮ್ಯ ಅವರು ಬೆಂಗಳೂರಿನಲ್ಲಿ ಮನೋವೈದ್ಯರಾಗಿದ್ದರೆ (ಸೈಕ್ಯಾಟ್ರಿಸ್ಟ್).

Mental health is not just a challenge for individuals. Mental health crises need to be addressed by us as families, communities, friends, society, and governments.

Ranjitha Jeurkar and Dr. Sowmya Krishna return to the Thale-Harate Kannada Podcast on Episode 69. They talk to hosts Pavan Srinath and Ganesh Chakravarthi on how India as a whole deals with mental health today, and what systemic steps need to be taken to transform the well-being of all.

Ranjitha Jeurkar works at the White Swan Foundation for Mental Health, and has previously worked in broadcast and print media. Dr. Sowmya Krishna is a practicing psychiatrist in Bengaluru, who has worked for over 15 years in both India and the UK.

ಹೆಚ್ಚಿನ ಮಾಹಿತಿಗಾಗಿ / For more information, please visit: https://www.whiteswanfoundation.org/ & http://www.mindoverbody.in

Previous Episode. ಹಿಂದಿನ ಎಪಿಸೋಡ್: https://ivmpodcasts.com/harate-kannada-podcast-episode-list/2020/6/4/ep-67-breaking-the-stigma-around-mental-health

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com and tell us what you think of the show.

Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify, or any other podcast app. We are there everywhere. ಬನ್ನಿ ಕೇಳಿ!

Further episodes of Thale-Harate Kannada Podcast

Further podcasts by IVM Podcasts

Website of IVM Podcasts