ಕರ್ನಾಟಕಕ್ಕೆ ಕೊರೋನಾದ ಗಣಿತದ ಮಾದರಿ ಬೇಕು! Modeling COVID-19 for Karnataka. - a podcast by IVM Podcasts

from 2020-04-24T00:35:04

:: ::

ಕೋವಿಡ್-19 ಪ್ರಭಾವಗಳನ್ನ ಗಣಿತಶಾಸ್ತ್ರ ಮಾದರಿಗಳ ಮೂಲಕ ಹೇಗೆ ನೋಡಬಹುದು? ಈ ಮಾದರಿಗಳಿಂದ ಜನರಮೇಲಾಗುವಂತಹ ಪ್ರಭಾವಗಳು, ಇದರಿಂದ ಪೀಡಿತರಾಗುವವರು ಮತ್ತು ಬರುವ ಸಮಯದಲ್ಲಿ ಇದರ ಪರಿಣಾಮಗಳನ್ನು ಈ ಮಾದರಿಗಳ ಮುಲಕ ಭವಿಷ್ಯದ ಸಂಭಾವ್ಯಗಳನ್ನು ವಿವರಿಸಬಹುದಾ?

ನಮ್ಮ 62ನೇ ಸಂಚಿಕೆಯಲ್ಲಿ ಐ.ಐ.ಎಸ್.ಸಿ. ಸಂಸ್ಥೆಯ ಪ್ರೊಫೆಸರ್ ವಿಶ್ವೇಶ ಗುತ್ತಲ್ ಅವರು ಕೊರೋನ ರೋಗದ ಸುತ್ತ ರಚಿಸುತ್ತಿರುವಂತಹ ಗಣಿಕಾಶಾಸ್ತ್ರ ಮಾದರಿಗಳ ಬಗ್ಗೆ ಮಾತನಾಡುತ್ತಾರೆ. ವಿಶ್ವೇಶವರು ಭಾರತಾದ್ಯಂತ ಅನೇಕ ವಿಜ್ಞಾನಿಗಳು ಮತ್ತು ಸಂಶೋಧಕರ ಜೊತೆ INDSCI-SIM ಮಾಡಲ್ ಎಂಬುದನ್ನು ಉಪಯೋಗಿಸಿ ಕೊರೋನಾ ರೋಗವಿನ ಪ್ರಭಾವಗಳು ನಮ್ಮ ಜಿಲ್ಲಾದ್ಯಂತ, ಕರ್ನಾಟಕ ರಾಜ್ಯಾದ್ಯಂತ, ಮತ್ತು ದೇಶಾದ್ಯಂತದಲ್ಲಿ ಹೇಗೆ ಮೂಡಿಬರಬಹುದು ಎಂಬುದನ್ನು ಸಂಶೋದಿಸುತ್ತಿದ್ದರೆ. ಅವರ ಸಂಶೋಧನೆಯು ಇನ್ನೂ ನಡೆಯುತ್ತಿದೆ, ಮತ್ತು ಮಾದರಿಯ ಮೊದಲ ಫಲಿತಾಂಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಹೆಚ್ಚಾಗಿ ತಿಳಿಯಲು https://indscicov.in/indscisim/ ಗೆ ಹೋಗಿ.

How does one mathematically model the spread of a pandemic like COVID-19? Can our society be reduced to simple mathematical systems? How can these models help governments, the public, and decision-makers? What are the assumptions and limits of disease models?

Professor Vishwesha Guttal of the Indian Institute of Science talks to Pavan Srinath on Episode 62 of the Thale-Harate Kannada Podcast. Guttal is a part of a pan-Indian team of researchers who have recently developed an INDSCI-SIM model, which can be used at national, state and local levels to understand how the Coronavirus disease might spread, and what actions can be taken. This model is a work in progress, and you can read more at https://indscicov.in/indscisim/

More links: @vishuguttal on Twitter | Google Scholar | Lab Website

ಫಾಲೋ ಮಾಡಿ. Follow the Thalé-Haraté Kannada Podcast @haratepod.

Facebook: https://facebook.com/HaratePod/
Twitter: https://twitter.com/HaratePod/
Instagram: https://instagram.com/haratepod/

ಈಮೇಲ್ ಕಳಿಸಿ, send us an email at haratepod@gmail.com and tell us what you think of the show.

Subscribe & listen to the podcast on iTunes, Google Podcasts, Castbox, AudioBoom, YouTube, Souncloud, Saavn, Spotify or any other podcast app. We are there everywhere. ಬನ್ನಿ ಕೇಳಿ!

Further episodes of Thale-Harate Kannada Podcast

Further podcasts by IVM Podcasts

Website of IVM Podcasts